ಪುಟದ ವಿಳಾಸವನ್ನು ನಕಲಿಸಿ ಟ್ವಿಟರ್ ನಲ್ಲಿ ಹಂಚಿಕೊಳ್ಳಿ ವಾಟ್ಸಪ್ ನಲ್ಲಿ ಹಂಚಿಕೊಳ್ಳಿ ಫೇಸ್ಬುಕ್ ನಲ್ಲಿ ಹಂಚಿಕೊಳ್ಳಿ
ಗೂಗಲ್ ಪ್ಲೇನಲ್ಲಿ ಪಡೆಯಿರಿ
ಸಮಾನಾರ್ಥಕ ಮತ್ತು ವಿರೋಧಾಭಾಸಗಳೊಂದಿಗೆ ಕನ್ನಡ ನಿಘಂಟಿನಿಂದ ಭಾವಾರ್ಥ ಪದದ ಅರ್ಥ ಮತ್ತು ಉದಾಹರಣೆಗಳು.

ಭಾವಾರ್ಥ   ನಾಮಪದ

ಅರ್ಥ : ಯಾವುದೇ ವಿಷಯ ಸಂಗತಿಯ ಒಟ್ಟು ತಿರುಳನ್ನು ಸಂಕ್ಷಿಪ್ತಗೊಳಿಸಿದ ರೂಪ ಅಥವಾ ಒಂದು ದೀರ್ಘ ಕಥನದ ಅಥವಾ ವಿಷಯದ ಮೂಲ ಎಳೆ

ಉದಾಹರಣೆ : ಉಪನ್ಯಾಸಕರು ಕತೆಯ ಸಾರಾಂಶವನ್ನು ಹೇಳಿದರು.

ಸಮಾನಾರ್ಥಕ : ತತ್ವಾರ್ಥ, ಸಂಕ್ಷೇಪ, ಸಾರ, ಸಾರಾಂಶ


ಇತರ ಭಾಷೆಗಳಿಗೆ ಅನುವಾದ :

किसी पूरे तथ्य, पदार्थ, कथन आदि के सब तत्वों आदि का मुख्य आशय।

शिक्षक ने विद्यार्थियों को कहानी का सारांश लिखने के लिए कहा।
खुलासा, तात्पर्य, निचोड़, भावार्थ, संक्षेप, सार, सारांश

A sketchy summary of the main points of an argument or theory.

abstract, outline, precis, synopsis

ಅರ್ಥ : ಯಾವುದಾದರು ಸಂಹಿತಾ ಅಥವಾ ಮನುರಚಿತ ಧರ್ಮ ಶಾಸ್ತ್ರದ ಅವಶ್ಯ ಸ್ಪಷ್ಟೀಕರಣ

ಉದಾಹರಣೆ : ಜ್ಞಾನದೇವಿಯಲ್ಲಿ ಗೀತೆಯ ಭಾವಾರ್ಥವನ್ನು ಬೋಧನೆಯ ರೀತಿಯಲ್ಲಿ ಹೇಳಲಾಗಿದೆ.


ಇತರ ಭಾಷೆಗಳಿಗೆ ಅನುವಾದ :

किसी संहिता के आशय का स्पष्टीकरण।

ज्ञानदेवी में गीता का भावार्थ बोध्य रूप में बताया गया है।
भावार्थ